Kannada Author

Home / Kannada Author

 

ನನ್ನ ಮೊದಲ ಪುಸ್ತಕ ” ಸುವರ್ಣ ಕರಾವಳಿ” Pothi.com ಮೂಲಕ ಮುದ್ರಿತವಾಗಿ ಕೈ ಸೇರಿದೆ.. ನನ್ನ ಪಾಲಿನ ಪುಸ್ತಕ ಬಿಡುಗಡೆ ಎಂದರೆ ದೇವರ ಮುಂದಿಟ್ಟು ಕೈ ಮುಗಿಯುವುದು !!..ಹೀಗೆ..
ಪೂರ್ತಿ ಪುಸ್ತಕವನ್ನು ಚೆಕ್ ಮಾಡಿ, ಮಾರಾಟಕ್ಕೆ ಒಪ್ಪಿಸುತ್ತೇನೆ, ನಿಮಗೆಲ್ಲಾ ಆಗ ತಿಳಿಸುತ್ತೇನೆ…

ಧನ್ಯವಾದಗಳು...

_________________

ನನ್ನ ಐದು ಪುಸ್ತಕಗಳು ಪ್ರಕಟವಾಗಿವೆ ಮತ್ತು ಹೀಗಿವೆ

( kannada-ebooks):

Detective novels and short story collections:

  1. ರಕ್ತಚಂದನ ಕಥಾ ಸಂಕಲನ
  2.  ಸುವರ್ಣ ಕರಾವಳಿ
  3.  ನಾಳೆಯನ್ನು ಗೆದ್ದವನು
  4.  ಕರಾಳ ಗರ್ಭ
  5.  ಮುಳುಗುವ ಕೊಳ…

ಇವೆಲ್ಲವನ್ನು ತಾವು ಹಲವು ವೆಬ್ ತಾಣ ಅಂಗಡಿಗಳಲ್ಲಿ ಕೊಳ್ಳಬಹುದಾಗಿದೆ..

ವಿವರಗಳಿಗೆ ಕಾದಿರಿ…

 

 

 

Share this!