Recent Posts

Home / Recent Posts

Maclean-Bagley novels….Intro Kannada

Blog, English books, General, Kannada books
ವಾರಕ್ಕೆರಡು ಆಂಗ್ಲ ಕತೆಗಾರರ ಪರಿಚಯ ಲೇಖನಗಳನ್ನು ಬರೆಯೋಣ ಎಂತಿದ್ದೇನೆ..ಈ ವಾರದ ಎರಡನೇ ಲೇಖನ ಇಲ್ಲಿದೆ: ಆಂಗ್ಲ ಕಾದಂಬರಿಕಾರ ಪರಿಚಯಮಾಲಿಕೆ-೨ -------------------------------------------------- ೬೦-೭೦ ದಶಕದ ಇಬ್ಬರು ರೋಮಾಂಚಕ ಸಾಹಸ ಕತೆಗಾರರು: ಆ್ಯಲಿಸ್ಟರ್ ಮ್ಯಾಕ್ಲೀನ್ ಮತ್ತು ಡೆಸ್ಮಂಡ್ ಬ್ಯಾಗ್ಲಿ: ---------------------------------------------- I. ಆ್ಯಲಿಸ್ಟರ್ ಮ್ಯಾಕ್ಲೀನ್ (೧೯೨೨-೧೯೮೭): ಇವರು ಒಬ್ಬ ಸ್ಕಾಟ್ಲೆಂಡಿನಲ್ಲಿ ಜನಿಸಿದ ಇಂಗ್ಲೀಷ್ ಕತೆಗಾರ. ವಿಶ್ವದಲ್ಲಿ ಇಂದಿಗೂ ಮೇಲ್ಪಂಕ್ತಿಯಲ್ಲಿರುವಂತ ಸಾಹಸಮಯ ಕಾದಂಬರಿಗಳ ಕರ್ತೃ. ರಾಯಲ್ ನೇವಿಯಲ್ಲಿ ಸೇವೆ ಸಲ್ಲಿಸಿದ ಶ್ರೀಯುತರು ( ಒಬ್ಬ ಪಾದ್ರಿಯ ಮಗ ), ಆಗ ನೆಡೆಯುತ್ತಿದ್ದ ವಿಶ್ವಸಮರಗಳಲ್ಲಿ ಭಾಗವಹಿಸಿ ಪ್ರತ್ಯಕ್ಷದರ್ಶಿಯಾಗಿದ್ದವರು. ಅದರಿಂದ ಬಿದುಗಡೆಯಾಗಿ ಮತ್ತೆ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮುಂದುವರೆಸಿ ಇಂಗ್ಲೀಷ್ ಪದವಿ ಪಡೆದು ಶಾಲಾ ಅದ್ಯಾಪಕನಾಗಿದ್ದರೂ ತಮ್ಮ ನೌಕಾಪಡೆ ವೃತ್ತಿ ಜೀವನದ ನೆನಪು ಮತ್ತು ಅನುಭವವನ್ನು ಭಟ್ಟಿ ಇಳಿಸಿ ಯುದ್ಧ ಸಂಬಂಧಿತ ಕತೆಗಳನ್ನು ಬರೆಯಲು ಆರಂಭಿಸಿದರು. ಒಮ್ಮೊಮ್ಮೆ ಅಯಾನ್ ಸ್ಟುವರ್ಟ್ ಎಂಬ ಕಾವ್ಯನಾಮದಲ್ಲೂ ಬರೆದರು. ಅವರ ಮೊದಲ ಕಾದಂಬರಿ ಸಹಜವಾಗಿಯೆ ಒಂದು ಯುದ್ಧ ನೌಕೆ- "ಎಚ್ ಎಂ ಎಸ್ ಯೂಲಿಸೆಸ್" ಎಂಬುದರ ಸಮರ ಪ್ರಧಾನ ಸಾಹಸ ಕತೆ , ರೋಚಕ ಬರವಣಿಗೆ, ಹಿಂದೆಂದೂ ಕಾಣಸಿಗದ ಸೇನೆ ಮತ್ತು ವಿಶ್ವ ಯುದ್ದ ನೀತಿಯ ವಿವರಣೆಯಿಂದ ಓದುಗರ ಮನಗೆದ್ದು ಅತಿ ಹೆಚ್ಚು ಸಂಖ್ಯೆಯಲ್ಲಿ ಮಾರಾಟವಾಯಿತು. ಇಂದಿಗೂ ಅದೊಂದು ನೇವಿ ಬಗ್ಗೆಯ ನೈಜ ವ್ಯಾಖ್ಯಾನ ಎಂದೇ ಹೇಳುತ್ತಾರೆ.…
Read More

James Hadley Chase – Introduction in Kannada

General
ಆಂಗ್ಲ ಕಾದಂಬರಿಕಾರ ಪರಿಚಯ ಮಾಲಿಕೆ -೧: ~~~~~~~~~~~~~~~~~~~~~~~~~~ ಚೇಸ್ ಎಂಬ ಮಾಂತ್ರಿಕ ಕತೆಗಾರ ----------------------------------------------- ನಾನು ಮೊದಲೇ ಪತ್ತೇದಾರಿ/ ಸಾಹಸ ಕತೆಗಳ ಪ್ರಿಯನೂ, ಅದರಲ್ಲೇ ಸಾಹಿತ್ಯಸೇವೆ ಮಾಡಲೂ ಹೊರಟವನೂ ಆದ್ದರಿಂದ ಪತ್ತೇದಾರಿ ಸಾಹಿತ್ಯಕ್ಕೆ ತನ್ನದೇ ಆದ ಗೌರವಾನ್ವಿತ ಸ್ಥಾನ, ಚರಿತ್ರೆ ಮತ್ತು ಸಂಪ್ರದಾಯ ಇರುವ ಅಂತಾ ಆಂಗ್ಲ ಕತೆಗಾರರನ್ನೇ ಮೊದಲು ಆರಿಸಿಕೊಳ್ಳುತ್ತೇನೆ. ಜೇಮ್ಸ್ ಹ್ಯಾಡ್ಲಿ ಚೇಸ್ (೧೯೦೬-೧೯೮೫) ಎಂಬ ಅನ್ವರ್ಥನಾಮದಿಂದ ಬರೆದ ರೇನೆ ರೇಮಂಡ್ ಬಹಳ ಕಾಲ ಪ್ಯಾರಿಸ್ಸಿನಲ್ಲಿ ಬದುಕಿದ ಇಂಗ್ಲೆಂಡ್ ಮೂಲದ ಕತೆಗಾರ. ಸುಮಾರು ೯೦ ಪತ್ತೇದಾರಿ/ ಅಪರಾಧ/ ಸಾಹಸ ಕತೆಗಳ ಕಾದಂಬರಿಗಳನ್ನು ಮೂರ್ನಾಲ್ಕು ಕಾವ್ಯನಾಮಗಳಲ್ಲಿ ಬರೆದಿದ್ದರೂ ಹಲವು ಪೀಳಿಗೆಗಳ ಲೇಖಕರಿಗೆ ಸ್ಪೂರ್ತಿಯಾದವರು ಚೇಸ್ ಹೆಸರಿಂದಲೇ ಜನಪ್ರಿಯ. ಅವರನ್ನು "ಥ್ರಿಲ್ಲರ್ ಮೆಸ್ರೋ ಆಫ್ ಅವರ್ ಜೆನರೇಷನ್" ಎಂದೂ, `ಕಿಂಗ್ ಆಫ್ ಥ್ರಿಲ್ಲರ್ ರೈಟರ್ಸ್' ಎಂದೂ ಕರೆಯಲಾಗುತ್ತದೆ. ೧೯೭೦-೮೦ ರ ದಶಕದಲ್ಲಿ ಯುವಕರಾಗಿದ್ದು ಆಂಗ್ಲ ಕಾದಂಬರಿಗಳನ್ನು ಓದುತ್ತಿದ್ದವರಿಗಂತೂ ಚೇಸ್ ಕಾದಂಬರಿಗಳು ಎಂದರೆ ದಿನ ಬೆಳಗಿನ ಕಾಫಿಯಂತೆಯೇ ಅಮೂಲ್ಯ ಹಾಗು ಅನಿವಾರ್ಯ ಚಟುವಟಿಕೆಯಾಗಿತ್ತು. ನಿಮ್ಮಲ್ಲಿಯೂ ಅಂತಾ ಕೆಲವರು ಓದುಗರು ಇದ್ದಿರಬಹುದು. ಚೇಸ್ ಅವರ ನ್ವಾರ್ (noir) ಶೈಲಿಯ ಅಪರಾಧ ಪ್ರಧಾನ ಕತೆಗಳಿಗೆ ಗುರು ಅಮೆರಿಕನ್ ಕಾದಂಬರಿಕಾರ ರೇಮಂಡ್ ಚಾಂಡ್ಲರ್ ಎನ್ನುತ್ತಾರೆ. ಆದರೆ ಚೇಸ್ ಅವರ ನಕಲು ಮಾಡಲಿಲ್ಲ, ತಮ್ಮದೇ ಆದ ಕ್ರೈಮ್ ಲೋಕವನ್ನೇ ಸೃಷ್ಟಿಸಿದರು. ಚೇಸ್…
Read More

Raymond Chandler Detective books on Flipkart

Blog, English books, General
Raymond Chandler is the king of noir detective stories of American fiction . His books have sold in millions, copied and plagiarised by many others down the line. But he alone remains the original trendsetter. Some of his books like The Big sleep, A Lady in the Lake are legendary The following book collection is available on Flipkart. Summary: The Big Sleep and Other Novels is a collection of three novels that follows Raymond Chandler’s famous detective Philip Marlowe. The three novels that will get your undivided attention are: The Big Sleep, Farewell, My Lovely, and The Long Goodbye Go buy and read. Have a thrilling time with the Master.... Link below: The Big Sleep and Other Novels
Read More

Chase mystery adventure novels

General
James Hadley Chase or just "Chase" to his fans has been hailed as the King of Mystery novels. He took inspiration from American Classic Noir Detective authors like Raymond Chandler, Ross MacDonald and wrote some evergreen classic detective and adventure novels set in both Europe and USA. Chase Thriller: One such thriller set in African jungles was The Vulture is a Patient Bird, involving a mysterious assignment set up. This one had so many twists and turns that there was no time to breathe. A riveting page turner, this one, inspired Bollywood filmmakers to produce a Hindi film by name Shalimar starring Dharmendra and Zeenat Aman Buy the Chase novel here: >  
Read More

Alistair Maclean Adventure Novels Set on sale

English books, General
Novels To Read and Cherish: For Adventure Mystery Novel lovers, the name Alistair Maclean spells authority and vintage fiction. The books - Guns of Navarone, Force 10 from Navarone etc are legendary. Along with his two later works  the complete set of 4 novels are now available in Kindle edition. These are high adrenaline, action bestsellers which old school mystery readers should not miss. Priced at a convenient amount, one can carry them on their Kindle devices now.
Read More

Mobile apps and my E-book Novels

Blog, Kannada books
Hello All, Isn't it exciting news that three of my novels are available for Mobile downloads on Vividlipi and other android apps as well as Windows desktop app? Why wait? Pay just Rs 49/ and download. http://www.vividlipi.com/product-category/ebooks/?filter_product-author=767 VIVIDLIPI Mobile app: Also available on Pustaka Mobile App http://www.pustaka.co.in/home/author/nagesh-kumar-cs Also on kaibooks.com Mobile App http://kaibooks.in/library/index.html  
Read More

Jogi- kathe chitrakathe – invaluable book for film buffs

Kannada books
Jogi book Review in Kannada ಇಲ್ಲಿನ ಮಿತ್ರರೊಬ್ಬರ ಸಲಹೆಯಂತೆ goodreads ವೆಬ್ ತಾಣದಲ್ಲಿ (ಗಿರೀಶ್ ಹಥ್ವಾರ್ ನಿಜ ನಾಮ ಧೇಯದ) (Jogi) ಜೋಗಿಯ ಪುಸ್ತಕ " ಕಥೆ, ಚಿತ್ರಕಥೆ, ಸಂಭಾಷಣೆ ಜೋಗಿ" ಬಗ್ಗೆ ನನ್ನ ಪುಸ್ತಕ ವಿಮರ್ಶೆ.ಇದು ಆಂಗ್ಲ ಅಂತರ ರಾಷ್ಟ್ರೀಯ ಸೈಟ್ ಆದ್ದರಿಂದ ಇಂಗ್ಲೀಷಿನಲ್ಲೆ ಬರೆದಿದ್ದೇನೆ. ಓದಿ ನೋಡಿ: [caption id="attachment_119" align="alignnone" width="196"] Goodreads review[/caption] Jogi book Review in English The author Jogi is a well known story teller and movie/ TV script writer besides being a professional journalist for many years in Kannada. His attempt to throw light on screenplay writing experiences in his long illustrious career makes this an invaluable handbook for all those interested ion cinema and small screen. he has succinctly illustrated with many of his personal experiences in the Kannada Cine and TV Industry regarding story and screenplay writers' aspirations, challenges faced and results, some of them…
Read More